ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಯುಗಜುಗ
ಮಡಿವಲ್ಲಿ
ಬ್ರಹ್ಮಾಂಡಗಳಳಿವಲ್ಲಿ
ಲಿಂಗವೆಂದರಿತವರಾರೊ
?
ಶಿವ
ಶಿವಾ
ವಾಯದಲೊದಗಿದ
ಮಾಯಾವಾದಿಗಳು
!
ದೇವನೆಂದರಿತವರಾರೊ
?
ಶಿವ
ಶಿವಾ
ಅಗ್ನಿ
ತೃಣದೊಳಗಡಗಿ
ಲೀಯವಾದುದ
ಗುಹೇಶ್ವರಾ
ನಿಮ್ಮ
ಶರಣ
ಬಲ್ಲ
!