ರಂಗ ಒಂದೇ ಕಂಭ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ರಂಗ
ಒಂದೇ
ಕಂಭ
ಒಂದೇ
ದೇವರೊಂದೇ
ದೇಗುಲ
ಒಂದೇ.
ಗುಹೇಶ್ವರಾ
ನಿಮ್ಮ
ಮನ್ನಣೆಯ
ಶರಣರ
ದೇವರೆಂದೆಂಬೆ.