ರಂಜಕರೆಲ್ಲರು ರತ್ನವ ಕೆಡಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರಂಜಕರೆಲ್ಲರು
ರತ್ನವ
ಕೆಡಿಸಿ
ಅಂಧಕಾರದಲ್ಲಿ
ಬಂದರಸುವರು.
ಅದರಂದ
ತಿಳಿಯದು
ಛಂದ
ತಿಳಿಯದು.
ಬಂದ
ಬಟ್ಟೆಯಲಿ
ತೊಳಲುವರು.
ಸಂದೆಗವಿಡಿದು
ಸಂದವರೆಲ್ಲ
ಅಂದಂದಿಗೆ
ದೂರ
ಗುಹೇಶ್ವರಾ.