Library-logo-blue-outline.png
View-refresh.svg
Transclusion_Status_Detection_Tool

ರಸದ ಬಾವಿಯ ತುಡುಕಬಾರದು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ರಸದ ಬಾವಿಯ ತುಡುಕಬಾರದು
ಕತ್ತರಿವಾಣಿಯ ದಾಂಟಿದವಂಗಲ್ಲದೆ. ಪರುಷವಿದೆ ಕಬ್ಬುನವಿದೆ ಸಾಧಿಸಬಲ್ಲವಂಗೆ. ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ_ ನಿಮ್ಮ ಶರಣಂಗಲ್ಲದೆ.