ರಾಜಯೋಗಾನುಸಂಧಾನದಿಂದೆ ಪರಮ ಕಾಣಿಸುವ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ರಾಜಯೋಗಾನುಸಂಧಾನದಿಂದೆ
ಕಾಣಿಸುವ
ವಿಚಿತ್ರ
ಪ್ರಭಾಮಂಡಲಕ್ಕೆ
ದಿವ್ಯಾನಂದ
ನಿಧಿನಿಕ್ಷೇಪಭೂಮಿಯಪ್ಪ
ಪರಮ
ಹೃದಯವೆನಿಸುವ
ಲೋಚನಂಗಳೆ
ಮುಖ್ಯವಾಗಿರ್ಪುವು.
ಆ
ಲೋಚನಂಗಳ
ಮಧ್ಯದಲ್ಲಿ
ಅಭೇದ್ಯ
ಪರವಸ್ತುವನರಿವುದೆ
ತಾರಕಯೋಗ
ನೋಡಾ
ಅಖಂಡೇಶ್ವರಾ.