ರಾಜಸಭೆ ದೇವಸಭೆಯೊಳಗೆ, ದೇವ ರಾಜ ಪೂಜಕರೆಲ್ಲಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರಾಜಸಭೆ ದೇವಸಭೆಯೊಳಗೆ
ದೇವ_ರಾಜ_ಪೂಜಕರೆಲ್ಲಾ ಮುಖ್ಯರಿಗೆ
ಗುರುವಿನ ಕರುಣ ! ಇದ ಬಲ್ಲರೆ ಅಯ್ಯಾ ಪೂಜಕರೆಲ್ಲರು ? ಇಂತಹ ಪರಿಗಳ ಕಂಡು ಬೆರಗಾದೆ
ಗುಹೇಶ್ವರಾ_ಇವರೆಲ್ಲ ಸಂಸಾರವ್ಯಾಪಕರು.