ರುಚಿಯೆಂದರೆ ರೂಪಾಯಿತ್ತು, ಸವಿಯೆಂದರೆ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರುಚಿಯೆಂದರೆ ರೂಪಾಯಿತ್ತು
ಸವಿಯೆಂದರೆ ಸಂದಾಯಿತ್ತು. ರುಚಿಯೆನ್ನದ
ರೂಪೆನ್ನದ
ಸವಿಯೆನ್ನದ
ಸಂದಿಲ್ಲದ ಕೂಡಲಚೆನ್ನಸಂಗನ ಪ್ರಸಾದಿಗೆ ನಮೋ ನಮೋಯೆಂಬೆ.