ರೂಪವೆಂತೆಂಬೆನಯ್ಯಾ ರೂಪಿಸಲಿಲ್ಲವಾಗಿ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರೂಪವೆಂತೆಂಬೆನಯ್ಯಾ
ರೂಪಿಸಲಿಲ್ಲವಾಗಿ
?
ಭಾವವೆಂತೆಂಬೆನಯ್ಯಾ
ಭಾವಿಸಲಿಲ್ಲವಾಗಿ
?
ಜ್ಞಾನವೆಂತೆಂಬೆನಯ್ಯಾ
ಉಪಮಿಸಲಿಲ್ಲವಾಗಿ
?
ಸಹಜಲಿಂಗದ
ಬೆಳಗನಂಗವಿಸುವ
ಕೂಡಲಚೆನ್ನಸಂಗಯ್ಯನಲ್ಲಿ
ಪ್ರಭುವಿನ
ನಿಲವು
ವಿಪರೀತ.