ವಿಷಯಕ್ಕೆ ಹೋಗು

ರೂಪಿಂಗೆ ಬಂದು ನಿಂದುದು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ರೂಪಿಂಗೆ
ಬಂದು
ನಿಂದುದು
ಮಾತಿಂಗೆ
ಒಡಲಾಯಿತ್ತು.
ಮಾತಿಂಗೆ
ವೇಧಿಸಿದ
ಮನ
ರಾಟಾಳದ
ಕುಂಭದಂತೆ.
ಅದ
ನೇತಿಗಳೆದು
ನಿಂದಲ್ಲಿ
ಗುಹೇಶ್ವರಲಿಂಗ
ತಾನೆ
ಸಂಗನಬಸವಣ್ಣಾ.