ವಿಷಯಕ್ಕೆ ಹೋಗು

ರೂಪುರಹಿತ ಲಿಂಗದಲ್ಲಿ ಅರ್ಪಿತ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ರೂಪುರಹಿತ ಲಿಂಗದಲ್ಲಿ ಅರ್ಪಿತ
ಪ್ರಸಾದ
ಉಭಯ ನಾಸ್ತಿ. ಇಂತೀ ತ್ರಿವಿಧಸಂಚವ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಬಲ್ಲ.