ರೂಪು ಶೂನ್ಯವಾಗಬೇಕು, ಶೂನ್ಯ

ವಿಕಿಸೋರ್ಸ್ದಿಂದ



Pages   (key to Page Status)   


ರೂಪು ಶೂನ್ಯವಾಗಬೇಕು
ಶೂನ್ಯ ಅಂಕುರಿತವಾಗಬೇಕು. ಅಂಕುರಿತಕ್ಕೆ ಸಂದು ತೆರಹಿಲ್ಲದಿದ್ದರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.