ರೂಪ(ನೆ) ಕಂಡರು, ನಿರೂಪ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರೂಪ(ನೆ) ಕಂಡರು
ನಿರೂಪ ಕಾಣರು. ಅನುವನೆ ಕಂಡರು
ತನುವನೆ ಕಾಣರು. ಆಚಾರವನೆ ಕಂಡರು
ವಿಚಾರವನೆ ಕಾಣರು. ಗುಹೇಶ್ವರಾ
ನಿಮ್ಮ ಕುರುಹನೆ ಕಂಡರು
ಕೂಡಲರಿಯದೆ ಕೆಟ್ಟರು !