ಲಾಂಛನ ಹೊರಗೆ ಬಂದಿರಲು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಲಾಂಛನ ಹೊರಗೆ ಬಂದಿರಲು
ಒಳಗೆ ಲಿಂಗಾರ್ಚನೆಯೆಂತಯ್ಯಾ ಮುಖದಲ್ಲಿ ಕಟ್ಟಿದ ಕನ್ನಡಿ
ಮೂಗಿನ ಮೇಲಣ ಕತ್ತಿ ! ಸಮಯಾಚಾರವೆಂತುಟಯ್ಯಾ ರಿ ಕೂಡಲಸಂಗಮದೇವಯ್ಯಾ. 192