ಲಿಂಗಕ್ಕೆ ಜಂಗಮ ಹೊಣೆ ಜಂಗಮಕ್ಕೆ ಲಿಂಗ ಹೊಣೆ. ಲಿಂಗದಂತೆ ಜಂಗಮ ಜಂಗಮದಂತೆ ಲಿಂಗ. ಈ ಉಭಯವ ತಿಳಿದಡೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು !