ಲಿಂಗಕ್ಕೆ ಮನ ಭಾಜನ,

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಕ್ಕೆ ಮನ ಭಾಜನ
ಜಂಗಮಕ್ಕೆ ಧನ ಭಾಜನ
ಪ್ರಸಾದಕ್ಕೆ ತನು ಭಾಜನ_ ಈ ತ್ರಿವಿಧಭಾಜನದಲ್ಲಿ ಸಹಭೋಜನವ ಮಾಡುವನು ಕೂಡಲಚೆನ್ನಸಂಗಾ
ನಿಮ್ಮ ಶರಣ ಬಸವಣ್ಣನು