Library-logo-blue-outline.png
View-refresh.svg
Transclusion_Status_Detection_Tool

ಲಿಂಗಜಂಗಮ ಒಂದೇ ಎಂದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಲಿಂಗಜಂಗಮ ಒಂದೇ ಎಂದು ಕಂದೊಳಲುಗೊಂಡಿರಲ್ಲಾ! ಮೂರೆಡೆಯ ಮುಟ್ಟಿತ್ತು ತ್ರಿವಿಧಾಚಾರ;_ ಲಿಂಗ ಒಂದೆಡೆಯಲ್ಲಿ
ಜಂಗಮ ಒಂದೆಡೆಯಲ್ಲಿ
ಪ್ರಸಾದ ಒಂದೆಡೆಯಲ್ಲಿ. _ಇಂತು ಎಲ್ಲಿಯ ಪ್ರಸಾದವೊ ಗುಹೇಶ್ವರಾ.