ಲಿಂಗದಲ್ಲಿ ಅರ್ಪಿತ, ಜಂಗಮದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಲಿಂಗದಲ್ಲಿ ಅರ್ಪಿತ
ಜಂಗಮದಲ್ಲಿ ಅನರ್ಪಿತ
ಪ್ರಸಾದದಲ್ಲಿ ಉಭಯ ನಾಸ್ತಿ. ಈ ತ್ರಿವಿಧಸಮ್ಮತವ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ ಕಾಣಿರೆ.