ಲಿಂಗದಲ್ಲಿ ಸಾಹಿತ್ಯನು, ಜಂಗಮದಲ್ಲಿ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗದಲ್ಲಿ ಸಾಹಿತ್ಯನು
ಜಂಗಮದಲ್ಲಿ ಸನುಮತನು
ಪ್ರಸಾದದಲ್ಲಿ ಸನ್ನಹಿತನು
ಈ ತ್ರಿವಿಧ ಸಂಬಂಧ ಸಾರಾಯ ಬಸವಣ್ಣಂಗಲ್ಲದೆ ಮತ್ತಾರಿಗೆಯೂ ಆಗದು. ಕೂಡಲಚೆನ್ನಸಂಗಯ್ಯನ ದಯದಿಂದ ಆನು ಬದುಕಿದೆನು.