Library-logo-blue-outline.png
View-refresh.svg
Transclusion_Status_Detection_Tool

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಲಿಂಗಪೂಜಕಂಗೆ
ಫಲಪದಂಗಳಲ್ಲದೆ
ಲಿಂಗವಿಲ್ಲ
?
ಧರ್ಮತ್ಯಾಗಿಗೆ
ನರಕವಲ್ಲದೆ
ಲಿಂಗವಿಲ್ಲ
ವೈರಾಗ್ಯಸಂಪನ್ನಂಗೆ
ಮುಕ್ತಿಯಲ್ಲದೆ
ಲಿಂಗವಿಲ್ಲ
?
ಜ್ಞಾನಿಗೆ
ಪರಿಭ್ರಮಣವಲ್ಲದೆ
ಲಿಂಗವಿಲ್ಲ
?
ಇಂತಪ್ಪ
ಭ್ರಾಂತನತಿಗಳದು
ತನು
ತಾನಾದ
ಇರವೆಂತೆಂದಡೆ
ದ್ವೈತವಳಿದು
ಅದ್ವೈತದಿಂದ
ತನ್ನ
ತಾನರಿದಡೆ
ಚೆನ್ನಮಲ್ಲಿಕಾರ್ಜುನಲಿಂಗವು
ತಾನೆ.