ಲಿಂಗಪೂಜಕನಾದಡೆ ಪೂಜಿಸಿ ಜಂಗಮವನರ್ಚಿಸಬೇಕು.
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗಪೂಜಕನಾದಡೆ
ಜಂಗಮವನರ್ಚಿಸಬೇಕು.
ಲಿಂಗನಿಷಾ*ಪರನಾದಡೆ
ಜಂಗಮದಲ್ಲಿ
ವಿಶ್ವಾಸವನಿಡಬೇಕು.
ಲಿಂಗವ
ಪೂಜಿಸಿ
ಜಂಗಮವ
ಮರೆತಡೆ
ಶಿರವಿಲ್ಲದ
ದೇಹದಂತೆ
ಕಾಣಾ
ಅಖಂಡೇಶ್ವರಾ.