ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ ಶರಣ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ ಶರಣ
ಪ್ರಸಾದಭೋಗೋಪಭೋಗದಲ್ಲಿ ಆಪ್ಯಾಯನ ಶರಣ
ಅನಪ್ಯಾಯನಪ್ರಸಾದಿ ಕುಳಾಕುಳರಹಿತನು. ಕ್ರೀ ಹಿಂದಾದ
ಲಿಂಗ ಮುಂದಾದ ಪ್ರಸಾದಿ. ಪ್ರಸಾದಕ್ಕೆ ತಾನವಗ್ರಾಹಿ
ಪ್ರಸಾದಿ ತನಗವಗ್ರಾಹಕನು. ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.