ಲಿಂಗಮೂರ್ತಿಯನು ನಿತ್ಯವೂ ಮೂರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಮೂರ್ತಿಯನು ನಿತ್ಯವೂ ಮೂರು ಬಾರಿ ತಪ್ಪದರ್ಚಿಸುವುದುತ್ತಮ
ಎರಡು ವೇಳೆ ಅರ್ಚಿಸುವುದು ಮಧ್ಯಮ
ಒಂದು ಸಲ ಪೂಜಿಸುವುದು ಕನಿಷ*. ಈ ತ್ರಿವಿಧನವನರಿಯದೆ ಭಕ್ತರಾದೆವೆಂದು ಯಕ್ತಿಗೆಟ್ಟು ನುಡಿದಡೆ ಮುಕ್ತಿಯನೀವನೆ ನಮ್ಮ ಕೂಡಲಚೆನ್ನಸಂಗಮದೇವ ?