ಲಿಂಗವಂತಂಗೆ ಲಿಂಗದ ವಾರ್ತೆಯ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗವಂತಂಗೆ
ಲಿಂಗದ
ವಾರ್ತೆಯ
ನುಡಿವುದೆ
ಭಂಗ.
ಹಂಗು
ನೋಡಾ
ಹಂಗಿನ
ಶಬ್ದ
ನೋಡಾ
!
ಕೊಡನ
ತುಂಬಿದ
ಹಾಲನೊಡೆಯ
ಹಾಯ್ಕಿ
ಇನ್ನು
ಉಡಿಗಿಹೆನೆಂದಡೆ
ಉಂಟೆ
?
ಗುಹೇಶ್ವರಾ
?