ಲಿಂಗವಂತನ ಲಿಂಗವೆಂಬುದೆ ಶೀಲ.

ವಿಕಿಸೋರ್ಸ್ದಿಂದ



Pages   (key to Page Status)   


ಲಿಂಗವಂತನ
ಲಿಂಗವೆಂಬುದೆ
ಶೀಲ.
ಲಿಂಗವಂತನ
ರಾಣಿವಾಸವ
ಲಿಂಗದ
ರಾಣಿವಾಸವೆಂಬುದೆ
ಶೀಲ.
ಲಿಂಗವಂತನ
ಅರ್ಥ-ಪ್ರಾಣ-ಅಭಿಮಾನಕ್ಕೆ
ತಪ್ಪದಿಪ್ಪುದೆ
ಶೀಲ.
ಲಿಂಗವಂತನ
ಪಾದೋದಕ-ಪ್ರಸಾದಸೇವೆಯ
ಮಾಡುವುದೆ
ಶೀಲ.
ಇಂತಪ್ಪ
ಶೀಲವೇ
ಶೀಲ.
ಉಳಿದ
ಶೀಲಕ್ಕೆ
ಮೆಚ್ಚುವನೆ
ಕೂಡಲಚೆನ್ನಸಂಗಮದೇವ
?