Library-logo-blue-outline.png
View-refresh.svg
Transclusion_Status_Detection_Tool

ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ಲಿಂಗವಲ್ಲದನ್ಯವರಿನಯೆ
ಶಿವಲಿಂಗವಲ್ಲದನ್ಯವ ನೆನೆಯೆ
ಜಂಗಮವಲ್ಲದನ್ಯಕ್ಕೆರಗೆ
ಪ್ರಸಾದವಲ್ಲದನ್ಯವ ಕೊಳ್ಳೆ
ಶಿವಗಣಂಗಳಲ್ಲದನ್ಯರ ಬೆರೆಯೆ. ಕೂಡಲಸಂಗಮದೇವರು ಸಾಕ್ಷಿಯಾಗಿ ನಾನಾವ ತೀರ್ಥಯಾತ್ರೆಗಳನರಿಯೆ.