ಲಿಂಗವಿಲ್ಲದ ಜಂಗಮವೆಲ್ಲಿಯದೊ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗವಿಲ್ಲದ
ಜಂಗಮವೆಲ್ಲಿಯದೊ
?
ಜಂಗಮವಿಲ್ಲದ
ಲಿಂಗವೆಲ್ಲಿಯದೊ
?
ಉರಿಯಿಲ್ಲದ
ಅಗ್ನಿ
ದಹಿಸಬಹುದೆ
?
ವಿಷವಿಲ್ಲದ
ಸರ್ಪ
ಕಡಿಯಬಹುದೆ
?
ನಿಮ್ಮ
ಶರಣರ
ಅನುಭಾವವಿಲ್ಲದೆ
ಪ್ರಭುದೇವರ
ಬೆರಸಬಹುದೆ
?
ಕೂಡಲಚೆನ್ನಸಂಗಮದೇವಾ