ಲಿಂಗವೆಂದು ಪೂಜಿಸಿದರೆ ಅಂಗದೊಡನೆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗವೆಂದು
ಪೂಜಿಸಿದರೆ
ಅಂಗದೊಡನೆ
ಉಳಿಯಿತ್ತು.
ಅಂಗದೊಡನೆ
ಉಳಿದ
ಲಿಂಗವ
ಹಿಂಗಿ(ಹಿಂಗದೆ?)ಪೂಜಿಸಬೇಕು.
ಹಿಂಗದ
ಪೂಜೆಯನರಿದಡೆ
ಪ್ರಾಣಲಿಂಗದಾಪ್ಯಾಯನವನರಿಯಬೇಕು.
ಪ್ರಾಣಲಿಂಗದಾಪ್ಯಾಯನವನರಿದಡೆ
ಕೂಡಲಚೆನ್ನಸಂಗನಲ್ಲಿ
ಲಿಂಗೈಕ್ಯನೆನಿಸುವ.