ವಿಷಯಕ್ಕೆ ಹೋಗು

ಲಿಂಗವ ಪೂಜಿಯ ಮಾಡಿ,

ವಿಕಿಸೋರ್ಸ್ದಿಂದ


ಲೇಖಕರು: Basavanna
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಲಿಂಗವ ಪೂಜಿಯ ಮಾಡಿ
ಜಂಗಮವ ಕಂಡು ಉದಾಸೀನವ ಮಾಡಿದಡೆ
ಆ ಲಿಂಗಪೂಜಕರಿಗೆ ಮಾಡಿದ
ಶಿವದೂತರ ದಂಡವೆಂಬುದ. ಲೋಕದ ಕರ್ಮಿಗಳಿಗೆ ಮಾಡಿದ
ಯಮದೂತರ ದಂಡವೆಂಬುದ. ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ ತೋರದಿರಯ್ಯಾ
ಕೂಡಲಸಂಗಮದೇವಾ. 424