Library-logo-blue-outline.png
View-refresh.svg
Transclusion_Status_Detection_Tool

ಲಿಂಗ-ಜಂಗಮದ ಸಂಬಂಧ ಸಯವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಲಿಂಗ-ಜಂಗಮದ ಸಂಬಂಧ ಸಯವ ಮಾಡಿಹೆನೆಂಬರು
ಗುರು ಮುನ್ನವೊ ? ಶಿಷ್ಯ ಮುನ್ನವೊ ? ಆವುದು ಮುನ್ನವೆಂದರಿಯರು ನೋಡಾ ! ಇದು ಕಾರಣ_ಆವ ಸಂಬಂಧವನರಿಯರು ಗುಹೇಶ್ವರಾ.