ಲಿಂಗ ಜಂಗಮವ ಪೂಜಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗ
ಜಂಗಮವ
ಪೂಜಿಸಿ
ಭಕ್ತನಾದೆನೆಂದಡೆ
ಸದಾಚಾರವಿರಬೇಕು
ನೋಡಾ.

ಸದಾಚಾರಕ್ಕೆ
ಭೃತ್ಯಾಚಾರವೆ
ಮೊದಲು
ನೋಡಾ.
ವಿಶ್ವಾಸವುಳ್ಳ
ಭಕ್ತಿಗೆ
ಹೊರೆಯಿಲ್ಲ
!
ಅಲಂಕಾರವೆಂಬ
ಅಲಗ
ಹಿಡಿದು
ಮಾಡುವ
ಭಕ್ತಿ
ತನ್ನನೆ
ಇರಿವುದು
ಗುಹೇಶ್ವರನೆಂಬ
ಹಗೆಯ
ಗೆಲುವಡೆ
ಅರಿವೆಂಬ
ಅಲಗ
ಅವಧಾನ
ತಪ್ಪದೆ
ಹಿಡಿಯಬೇಕು
ನೋಡಾ
ಸಂಗನಬಸವಣ್ಣಾ.