ಲಿಂಗ ಜಂಗಮ ಪ್ರಸಾದವೆಂಬರು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗ ಜಂಗಮ ಪ್ರಸಾದವೆಂಬರು
ಲಿಂಗವೆಂದಡೆ ಅಂಗದೊಳಗಾಯಿತ್ತು
ಜಂಗಮವೆಂದಡೆ ಆಸೆಗೊ?ಗಾಯಿತ್ತು
ಪ್ರಸಾದವೆಂದಡೆ ವಿಷಯಕ್ಕೊಳಗಾಯಿತ್ತು_ ಇಂತೀ ತ್ರಿವಿಧವು ನಷ್ಟ ಇವರ ಮೇಲಣ ಅಂಕುರಿತವ ಬಲ್ಲ ಜಂಗಮವ ತೋರಾ ಕೂಡಲಚೆನ್ನಸಂಗಮದೇವಾ