Library-logo-blue-outline.png
View-refresh.svg
Transclusion_Status_Detection_Tool

ಲೋಕದ ನಚ್ಚು ಮಚ್ಚು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಲೋಕದ
ನಚ್ಚು
ಮಚ್ಚು
ಬಿಟ್ಟು
ನಿಶ್ಚಿಂತವಾಯಿತ್ತು.
ಏನು
ಹತ್ತಿತ್ತೆಂದರಿಯೆನಯ್ಯಾ.
ಏನು
ಹೊಂದಿ(ಹೊದ್ದಿ?)ತ್ತೆಂದರಿಯೆನಯ್ಯಾ.
ಗುಹೇಶ್ವರನೆಂಬ
ಗ್ರಹ
ಒಳಕೊಂಡಿತ್ತಾಗಿ
ನಾನೇನೆಂದರಿಯೆನಯ್ಞ್ಯ.