ಲೋಕವಿರಹಿತ ಶರಣ, ಶರಣವಿರಹಿತ

ವಿಕಿಸೋರ್ಸ್ದಿಂದ



Pages   (key to Page Status)   


ಲೋಕವಿರಹಿತ ಶರಣ
ಶರಣವಿರಹಿತ ಲೋಕ. ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು. ಅರಿವು ಮರಹಿಲ್ಲದ ಘನವು ಗುಹೇಶ್ವರಾ ನಿಮ್ಮ ಶರಣ.