Library-logo-blue-outline.png
View-refresh.svg
Transclusion_Status_Detection_Tool

ಲೋಕವಿರೋಧಿ ಭಕ್ತ, ಭಕ್ತವಿರೋಧಿ

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ಲೋಕವಿರೋಧಿ ಭಕ್ತ
ಭಕ್ತವಿರೋಧಿ ಶರಣ
ಶರಣವಿರೋಧಿ ಲಿಂಗೈಕ್ಯ_ ಈ ತ್ರಿವಿಧವಿರೋಧಿ ಕೂಡಲಚೆನ್ನಸಂಗಯ್ಯನಲ್ಲಿ ಮಹಾಲಿಂಗೈಕ್ಯವು.