ಲೌಕಿಕರ ಕಂಡು ಆಡುವೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಲೌಕಿಕರ ಕಂಡು ಆಡುವೆ
ಹಾಡುವೆ. ತಾರ್ಕಿಕರ ಕಂಡು ಆಡುವೆ
ಹಾಡುವೆ. ಸಹಜಗುಣವೆನ್ನಲಿಲ್ಲಯ್ಯಾ
ನಿಜಭಕ್ತಿಯೆನಗಿಲ್ಲ
ತಂದೆ. ಏಕೋಭಾವ ಎನಗುಳ್ಳಡೆ
ಏಕೆ ನೀ ಕರುಣಿಸೆ ಕೂಡಲಸಂಗಮದೇವಾ. 287