ವಸ್ತುಕ ವರ್ಣಕ ತ್ರಿಸ್ಥಾನದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಸ್ತುಕ
ವರ್ಣಕ
ತ್ರಿಸ್ಥಾನದ
ಮೇಲೆ
ನುಡಿವ
ನುಡಿಗಳು
ಇತ್ತಿತ್ತಲಲ್ಲದೆ
ಅತ್ತತ್ತಲಾರು
ಬಲ್ಲರು.
ಇವರೆತ್ತಲೆಂದರಿಯರು_ಗಿಳಿವಿಂಡುಗೆಡೆವರು
ನಿಮ್ಮನೆತ್ತಬಲ್ಲರು
ಗುಹೇಶ್ವರಾ
?