ವಸ್ತುವೆಂದೊಡೆ ಹೇಂಗಾಯಿತ್ತಯ್ಯ? ಗ್ರಹಿಸುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಸ್ತುವೆಂದೊಡೆ
ಹೇಂಗಾಯಿತ್ತಯ್ಯ?
ಗ್ರಹಿಸುವ
ಭೇದವಾವುದಯ್ಯ?
ಕಳೆಯ
ಸ್ಥಾಪಿಸುವ
ಭೇದವಾವುದಯ್ಯ?
ಇದರ
ಗುಣವನಾನರಿಯೆನು;
ಕರುಣಿಸಯ್ಯಾ
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.