ವಾಙ್ಮನಕ್ಕತೀತವಾದ ಪರಶಿವನು(ನೆ?) ಪರಮಾತ್ಮಸ್ವರೂಪನಾಗಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾಙ್ಮನಕ್ಕತೀತವಾದ
ಪರಶಿವನು(ನೆ?)
ಪರಮಾತ್ಮಸ್ವರೂಪನಾಗಿ
ವಿಶ್ವವೆಂಬ
ನಾಣ್ಣುಡಿಯ
ತೆರೆಯ
ಸೀರೆಯ
ಮರೆಯಲ್ಲಿ.
ಸಕಲ
ಭೋಗಾದಿಭೋಗಂಗಳ
ಭೋಗಿಸುತಿಪ್ಪಿರಿ.
ಗುಹೇಶ್ವರಾ
ನಿಮ್ಮ
ನಿಲವಿನ
ಪರಿಣಾಮದ
ಸುಖವ
ನೀವೆ
ಬಲ್ಲಿರಿ.