ವಾಯದ ಮಾಯದಲ್ಲಿ ಹುಟ್ಟಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾಯದ
ಮಾಯದಲ್ಲಿ
ಹುಟ್ಟಿದ
ಕಷ್ಟದಳವನೆ
ಬಿಟ್ಟು
ನಿಷೆ*ಯಿಂದ
ನಿಮ್ಮ
ಶ್ರೀಚರಣಕ್ಕೆರಗಿದೆನು.
ಪ್ರಸಾದವ
ಕಾರುಣ್ಯವ
ಮಾಡು
ಗುರುವೆ
ಕೂಡಲಚೆನ್ನಸಂಗಮದೇವಾ.