ವಿಷಯಕ್ಕೆ ಹೋಗು

ವಾಯು ನಿದ್ರೆಗೆಯ್ದಡೆ ಆಕಾಶ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ವಾಯು
ನಿದ್ರೆಗೆಯ್ದಡೆ
ಆಕಾಶ
ಜೋಗುಳವಾಡಿತ್ತು.
ಬಯಲು
ಬಳಲಿದೆನೆಂದಡೆ
ನಿರಾಳ
ಮೊಲೆಗೊಟ್ಟಿತ್ತು.
ಆಕಾಶವಡಗಿತ್ತು
ಜೋಗುಳ
ನಿಂದಿತ್ತು
ಗುಹೇಶ್ವರನೈದಾನೆ
ಇಲ್ಲದಂತೆ.