ವಾರಣದತಲೆಯನೊಡೆದುಉತ್ತುಂಗರಾಸಿಯೆಂಬಭಕ್ತ್ಯಂಗನೆಉದಯವಾದಳುನೋಡಾ.ಭಕ್ತ್ಯಂಗನೆಯಬಸುರೆಲ್ಲಾನಿತ್ಯನಿರ್ಮಲಜ್ಯೋತಿ.ಸತ್ಯಜ್ಞಾನಮನಂತಂಬ್ರಹ್ಮವನೆಯಿದಿನುಂಗಿಉಗುಳಲಾರದೆಅಲ್ಲಿಯೇಸತ್ತಿತ್ತುನೋಡಾ.ತಾಸತ್ತಬಳಿಕಇನ್ನೆತ್ತಳತತ್ವಾತತ್ವವಿಚಾರಹೇಳಾ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.