ವಾರಿಕಲ್ಲ ಪುತ್ಥಳಿಯ ಅಪ್ಪು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾರಿಕಲ್ಲ
ಪುತ್ಥಳಿಯ
ಅಪ್ಪು
ಕೊಂಡಂತಾಯಿತ್ತು.
ಅಗ್ನಿಪುರುಷನ
ಮುಸುಕ
ತೆಗೆದ
ಕರ್ಪುರದಂತಾಯಿತ್ತು.
ಕತ್ತಲೊಳಗೆ
ರವಿಯ
ಬೆಳಗು
ಹೊಕ್ಕಂತಾಯಿತ್ತು.
ಗುಹೇಶ್ವರನ
ಶರಣ
ಮಡಿವಾಳ
ಮಾಚಿತಂದೆಯ
ಕೃಪೆಯಿಂದ
ಬಸವಣ್ಣಾ
ನಿನ್ನ
ಕಂಡೆನು.
ನಿನ್ನನ್ನು
ಮಡಿವಾಳನನು
ನೀನೆಂದೆ
ಕಂಡೆನಯ್ಯಾ.