ವಾಸಿಸುವ ನಾಸಿಕ ನೀನೆಂದರಿದೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾಸಿಸುವ ನಾಸಿಕ ನೀನೆಂದರಿದೆ
ರುಚಿಸುವ ಜಿಹ್ವೆ ನೀನೆಂದರಿದೆ
ನೋಡುವ ನಯನ ನೀನೆಂದರಿದೆ
ಮುಟ್ಟುವ ತ್ವಕ್ಕು ನೀನೆಂದರಿದೆ
ಕೇಳುವ ಶ್ರೋತ್ರ ನೀನೆಂದರಿದೆ_ ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಾ ನಿಮ್ಮ ಬೇಡಲಿಲ್ಲಾಗಿ ಕೂರ್ತು ಕೊಡಲಿಲ್ಲ