Library-logo-blue-outline.png
View-refresh.svg
Transclusion_Status_Detection_Tool

ವಿರಕ್ತಂಗೆ ವಿರಕ್ತಂಗೆ ಕಾಮಕ್ರೋಧಂಗಳುಂಟೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವಿರಕ್ತಂಗೆ
ಕಾಮಕ್ರೋಧಂಗಳುಂಟೆ
?
ವಿರಕ್ತಂಗೆ
ಲೋಭಮೋಹಂಗಳುಂಟೆ
?
ವಿರಕ್ತಂಗೆ
ಮದಮತ್ಸರಂಗಳುಂಟೆ
?
ವಿರಕ್ತಂಗೆ
ಆಶಾರೋಷಂಗಳುಂಟೆ
?
ವಿರಕ್ತಂಗೆ
ಕ್ಲೇಶತಾಮಸಂಗಳುಂಟೆ
?
ವಿರಕ್ತಂಗೆ
ದೇಹಪ್ರಾಣಾಬ್ಥಿಮಾನಂಗಳುಂಟೆ
?
ವಿರಕ್ತಂಗೆ
ಇಹಪರದ
ತೊಡಕುಂಟೆ
?
ವಿರಕ್ತಂಗೆ
ನಾನು
ನನ್ನದೆಂಬ
ಪಕ್ಷಪಾತವುಂಟೆ
?
ಇಂತೀ
ಭೇದವನರಿಯದ
ವಿರಕ್ತಂಗೆ
ಎಂತು
ಮಚ್ಚುವನಯ್ಯಾ
ನಮ್ಮ
ಅಖಂಡೇಶ್ವರ
?