ವಿಶ್ವಾಧಿಕೋ ರುದ್ರನ ಹೊಗಳುವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು `ವಿಶ್ವರೂಪಾಯ ವೈ ನಮಃ `ಪರಮರೂಪನೆ ನಮೋ
ಪರತತ್ವನೆ ನಮೋ
ಆದಿಯಾರೂಢಭಯಂಕರನೆ ನಮೋ
ಹರಿಯನು ಹರಿಸಿದನೇ' ಎಂದು ಶ್ರುತಿ ಸಾರುತ್ತಿರಲು ಸಂಹಾರಕಾರಣನೆ ನಮೋ
ನಮ್ಮ ಕೂಡಲಸಂಗ ಮಹದ್ ಮಹದ್ಭ್ಯೋ ನಮಃ.