ವೀರಶೈವನಾದಡೆ ಪರಧನವ ಪರಸತಿಯರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವೀರಶೈವನಾದಡೆ
ಪರಧನವ
ಪರಸತಿಯರ
ಮುಟ್ಟದಿರಬೇಕು.
ಎಂತೂ
ಪರಹಿಂಸೆಯನೆಸಗದಿರಬೇಕು.
ಒಡಲಳಿದಡೆಯೂ
ಹಿಡಿದಾಚಾರವ
ಬಿಡದಿರಬೇಕು.
ಇಂತೀ
ವೀರಾಚಾರವು
ನೆಲೆಗೊಳ್ಳದೆ
ವೀರವಂಶದಲ್ಲಿ
ಹುಟ್ಟಿದ
ಮಾತ್ರಕ್ಕೆ
ವೀರಶೈವನೆಂತಪ್ಪನಯ್ಯಾ
ಕೂಡಲಚೆನ್ನಸಂಗಮದೇವಾ
?