ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು? ಸುತ್ತಳಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವೃಕ್ಷಾಶ್ರಮ(ಯ?)ದಲ್ಲಿದ್ದು
ಭಿಕ್ಷಾಪರಿಣಾಮಿಯಾಗಿದ್ದರೇನು?
ಸುತ್ತಳಿದು
ಬತ್ತಲೆಯಿದ್ದರೇನು?
ಕಾಲರಹಿತನಾದಡೇನು?
ಕರ್ಮರಹಿತನಾದರೇನು?
ಕೂಡಲಚೆನ್ನಸಂಗನ
ಅನುಭಾವವನರಿಯದವರು
ಏಸು
ಕಾಲವಿದ್ದರೇನು?
ವ್ಯರ್ಥಕಾಣಿರೋ
!