ವೇದ ವೇದಾಂತವನೋದಿ ಜ್ಞಾನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವೇದ
ವೇದಾಂತವನೋದಿ
ಜ್ಞಾನ
ಸೂರೆಯ
ಮಾಡುವ
ಜಂಗಮ
ಕ್ರಿಯಾಹೀನನಾದಡೆ
ಆಗಮಸಮರಸ
ಆತನಲ್ಲ.
ಅದೇನು
ಕಾರಣವೆಂದಡೆ:ನುಡಿದಂತೆ
ನಡೆಯನು.
ಅಲ್ಲಿ
ಕೂಡಲಚೆನ್ನಸಂಗಮದೇವ
ನಿಲ್ಲಲಾರನು
ಸಿದ್ಧರಾಮಯ್ಯಾ.