ವೇದಶಾಸ್ತ್ರಆಗಮಪುರಾಣಗಳೆಲ್ಲವುಕೊಟ್ಟಣವಕುಟ್ಟಿದನುಚ್ಚುತೌಡುಕಾಣಿಭೋ.ಇವಕುಟ್ಟಲೇಕೆಕುಸುಕಲೇಕೆ?ಅತ್ತಲಿತ್ತಹರಿವಮನದಶಿರವನರಿದಡೆಬಚ್ಚಬರಿಯಬಯಲುಚೆನ್ನಮಲ್ಲಿಕಾರ್ಜುನಾ.