Library-logo-blue-outline.png
View-refresh.svg
Transclusion_Status_Detection_Tool

ವ್ರತಗೇಡಿ ವ್ರತಗೇಡಿ ಎಂಬವ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವ್ರತಗೇಡಿ ವ್ರತಗೇಡಿ ಎಂಬವ
ತಾನೆ ವ್ರತಗೇಡಿ. ವ್ರತ ಕೆಡಲಿಕೇನು ಹಾಲಂಬಿಲವೆ? ವ್ರತ ಕೆಟ್ಟ ಬಳಿಕ ಘಟ ಉಳಿಯಬಲ್ಲುದೆ ? ಕಾಯದೊಳಗೆ ಜೀವವುಳ್ಳನ್ನಕ್ಕ ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರಾ.